UGADI Festival

ಎಲ್ಲಾ ಸ್ನೇಹಿತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ...  :)
ನಂದನ ನಾಮ ಸಂವತ್ಸರ ಆರಂಬವಗಿದೆ .. 
ನಮ್ಮ  ಬಾಳಿನಲ್ಲಿ  ಬೇವು - ಬೆಲ್ಲದಂತೆ,  ಸಿಹಿ - ಕಹಿಯ ಮಿಶ್ರಣವು ಸಮನಗಿರಲಿ ಎಂದು ಆಶಿಸುತಾರೆ ... ಆದರೆ ಸಿಹಿಯ ಪಟ್ಟು ಹೆಚ್ಚಗಿರಲಿ ಎಂದು ನಾ ಆಶಿಸುವೆ ...

ಯುಗಾದಿ - ಸಂವತ್ಸರದ ಆದಿ , ನಮ್ಮ ದೇಶದ ಹಲವಾರು ಭಾಗದಲ್ಲಿ ಹೊಸ ವರುಷವೆಂದು ಭಾವಿಸಿ ಆಚರಿಸುವಂತ ಹಬ್ಬ .
ಈ ದಿನ ಬೆಳ್ಳಿಗೆ ಅಭ್ಯಂಜನ ಮಾಡಿ ಬಾಗಿಲಿಗೆ ಹಸಿರು ತೋರಣ , ಬಣ್ಣದ ರಂಗೋಲೆ, ವಸ್ಥಿಲು ಪೂಜೆ , ಯುಗಾದಿಯ ಪಚ್ಚಡಿ (ಬೇವು - ಬೆಲ್ಲ ) ತಿಂದು ಒಳ್ಳೆಯ ಮಾತನಾಡಿ ಎಂದು ದಿನವನ್ನು ಪ್ರಾರಂಬಿಸುತೇವೆ..
ಈ ಯುಗಾದಿ ಪಚ್ಚಡಿ ಎಂದರೆ ...

ಬೆಲ್ಲ - ಸಿಹಿ - ಸಂತೋಷ
ಬೇವು - ಕಹಿ - ದುಃಖ
ಮೆಣಸಿನಕಾಯಿ - ಖಾರ - ಕೋಪ
ಉಪ್ಪು - ಭಯ
ಉಣಸೆ -ಉಳಿ - ಬೇಸರ
ಮಾವು - ಒಗರು - ಆಶ್ಚರ್ಯ
 ಇವೆಲ್ಲರ ಮಿಶ್ರವಗಿರಲಿ ಜೀವನವೆಂದು... :)
ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಬೇವು -ಬೆಲ್ಲ ತಿಂದು ದಿನ  ಪ್ರಾರಂಬವಗುತದೆ.
ಪಂಚಾಂಗ ಶ್ರವಣ ಈ ದಿನದ ವಿಶೇಷ - ವರ್ಷದ ತಾರ ಫಲಗಳನು ಹಿರಿಯರು  ಓದಿ ಹೇಳುವರು .

 Here are few recipes prepared on this occasion
Obbatu /holige/ pooran poli , maavinakayi chitranna , kosambari, payasa, pulao, etc....

For these recipes , u can check my next blog post :)








Comments

Popular Posts