Bisi Bisi Kajjaya

ಬಿಸಿ ಬಿಸಿ ಕಜ್ಜಾಯ !
           ಬಿಸಿ ಬಿಸಿ ಕಜ್ಜಾಯ !
                    ಮಾಡಿ ಕೊಡುವೆ ನಾನು .......... 

ಓಹ್ ಓಹ್  ಅಣ್ಣಾವ್ರ ಹಾಡು ಅನ್ಕೊಂಡ್ರ? :)
ಹೌದ್ರಿ ಅದು ಡಾ||ರಾಜಕುಮಾರ್  ಅವರ ಹಾಡು , ಅದರಲ್ಲಿ ಕಜ್ಜಾಯ ಅಂದ ಕೂಡಲೇ ಬೇಕಪ್ಪ ಹೀಗಲೆ ಅನಸುತೆ ಅಲ್ವಾ?

ನರಕಾಸುರ ಚತುರ್ಥಿ / ದೀಪಾವಳಿ ಹಬ್ಬದಂದು ಮುಖ್ಯವಾಗಿ ಮಾಡುವಂಥ ಖಾದ್ಯ "ಕಜ್ಜಾಯ"  ಅದರ ರುಚಿ ಆಅಹ್  ಆಅಹ್  :)

ಅತಿ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಅತ್ಯಂತ ರುಚಿಕರ ಸಿಹಿ ಚಿಕ್ಕವರಿಂದ ಹಿರಿಯವರಿಗೂ ಬಹಳ ಪ್ರಿಯವಾದ ತಿಂಡಿ . 

ಮೈಸೂರಿನ ಸ್ಪೆಷಲ್ ಅನ್ನಬಹುದು, ಮೊದಲು ಮಾಡುವಾಗ ಸ್ವಲ್ಪ ಕಷ್ಟ ಅನಿಸಬಹುದು .... ಬೆಲ್ಲದ ಪಾಕ, ಅದ ಬರೋವರೆಗೂ ನಂತರ ನೀವು ಕಜ್ಜಾಯದ ಸ್ಪೆಷಲಿಸ್ಟ್ ಹಾಗ್ಬಿಡ್ತ್ಹಿರ  :)

ಇನ್ನು ಏಕೆ ತಡ , ಬನ್ನಿ ನೋಡೋಣ ಇದು ಮಾಡುವ ವಿಧಾನ . 

ಕಜ್ಜಾಯ /Kajjaya

Ingredients Required:
Rice - 1 kg
Jaggery - 3/4 Kg
Cooking Oil - 1 1/2 Kg
Poppy seeds - 100 grams
Black Sesame seeds - 100 grams



















How to Prepare:

1) Firstly choose the rice preferably unpolished red rice . And clean it and wash well.
2) Soak in water for about 12 hours to 24 hours.
3) Strain the water completely from rice and spread it on clean cloth which takes the moist from rice.
4) Pound the rice to fine powder.
5) Meanwhile crush the jaggery and make paaka (syrup) to an consistency of  thread when u take in between thumb and forefinger.
6) Immediately add the pounded rice and poppy seeds along with sesame seeds to the jaggery syrup.
7) Mix well till the batter is hard enough and make small balls out of it.
8)Flatten each one into small round shaped and deep fry in oil.

Bisi bisi Hot hot Kajjaya is ready to serve .. :)











Comments

Popular Posts