COASTAL and MALENADU Karnataka SPECIAL - JACK FRUIT DOSA

ಕಡಲ ಬೀಡು .. ಮಂಗಳಾ ದೇವಿ ನೆಲೆಸಿರುವ ಮಂಗಳೂರು ಎಂದರೆ ಏನೇನು ನೆನಪಾಗುತ್ತೆ?
 ದೇವಸ್ಥಾನಗಳು..  ಕಡಲು..  ಮೀನು...  ಹಸಿರು.... ? :) 
ಪ್ರಕೃತಿಯ ಸೊಬಗು ಎಷ್ಟು ನೋಡಿದರು ಇನ್ನು ನೋಡಬೇಕು ... 
                                                                 ಸಿಟಿಯ ಧೂಳು , ಟ್ರಾಫಿಕ್, ಜಂಜಾಟಬಿಟ್ಟು ಇಲ್ಲೇ ಇರೋಣ ಅನಿಸುತೆ !!!
ಇನ್ನು ಇಲ್ಲಿನ ವಿಶೇಷವಾದ ಊಟ ತಿಂಡಿಗಳು A -One . 
ತಲತಲಾಂತರವಾಗಿ ಬಂದಿರುವ ಸಂಪ್ರದಾಯಕ ಅಡುಗೆ ಹಲಸಿನಹಣ್ಣು, ಹಲಸಿನ ಕಾಯಿ, ಬಾಳೆ , ತೆಂಗು, ಕಳಲೆ , ಕೆಸುವಿನ ಸೊಪ್ಪು ಮತ್ತು ದಂಟು,ನಲ್ಲಿಕಾಯಿ,ಬೆಟ್ಟದ ನಲ್ಲಿಕಾಯಿ  ....  ಹೀಗೆ ಇಲ್ಲಿನ ವ್ಯಷಿಷ್ಟ ಪದಾರ್ಥಗಳನ್ನು ಬಳಸಿ ಮಾದುವರು. 

ಮಲೆನಾಡು ಕೊಡಗು, ಹಾಸನ , ಶಿಮೊಗ್ಗ, ಸಕಲೇಶಪುರ etc 
ಇಲ್ಲಿನ ಅಡುಗೆಗಳು ಮುಂದಿನ ದಿನಗಳಲ್ಲಿ ಅದರ ಬಗ್ಗೆ ಬರೆಯುವೆನು .. ಅದುವರೆಗೂ ಈ ಹಲಸಿನ ದೋಸೆ ಓದಿ , try ಮಾಡಿ 
:)

ಹಸಿದು ಹಲಸು ತಿನ್ನು , ಹುಂಡು ಮಾವು ತಿನ್ನು !!

ಹೀಗ season ಮಾವು, ಹಲಸಿನದು So ಅದನ್ನ ಬಳಕೆ ಮಾಡಿ.. ಹಲಸಿನ ದೋಸೆ ಮಾಡುವ ಬನ್ನಿ ... 

JACK FRUIT DOSA / HALASINA HANNINA  DOSE

Ingredients Required:

Dosa Rice - 4 Cups
Flatten Rice - 1 Cup
Urad dhal - 1 Cup
Fenugreek seeds - 2 teaspoon
Salt to taste
Jack fruit - De-seeded  ripen jack fruit 1 Cup
Jaggery - 1/2 Cup
Cooking oil - 1/2 cup



How to prepare:
1) Soak the rice , urad dhal, flatten rice and fenugreek seeds separately for about 12- 14 hours.
2) Grind all the above to smooth batter.
3) Grind jack fruit just to 3-4 whisk and pound jaggery .
4) Mix all together well by adding enough salt to taste.(Batter to the consistency of dosa mix)
5) Heat the pan, and prepare dosa(pancake) as usual.

Now ready to eat hot and sweet jack fruit dosa.




Comments

Popular Posts